Big Boss……..A Bonsai of life

BIGG BOSS….(A Bonsai of life)

 ಮೊದಲಿಗೆ ಬಿಗ್ ಬಾಸ್ ಕಾರ್ಯಕ್ರಮದ ನಿರ್ಮಾಪಕರಿಗೆ ಧನ್ಯವಾದಗಳು.

ಬಿಗ್ ಬಾಸ್ ಒ೦ದು ರಿಯಾಲಿಟಿ ಶೋ‌ಆಗಿ ಸಿಮಿತವಾಗಿರದೆ, ಪ್ರತಿಯೊಬ್ಬರ ಜೀವನದ ಒ೦ದು ಕಿರು ನೊಟವಾಗಿದೆ. ಬಿಗ್ ಬಾಸ್ ಒಟ್ಟಾರೆ ಒ೦ದು ಜೀವನದ ಅದ್ಭುತವಾದ ಪರಿಕಲ್ಪನೆ, ನಮ್ಮ ಜೀವನದಲ್ಲಿ ಬರುವ, ಆಗುವ, ಹೊಗುವ, ಸನ್ನಿವೆಶಗಳ ಚಿತ್ರಣ.

 ದೆವರು, ಜೀವನ ಸನ್ಗರ್ಶ, ಬಾವನೆಗಳ ತೊಳಲಾಟ, ನೂವು, ನಲಿವು, ಮೂಸ, ಪ್ರೀತಿ, ಇತ್ಯದಿ ಇತ್ಯದಿ ಬವಾನೆಗಳ ಸಮಗ್ರ ಚಿತ್ರಣ. ನಮ್ಮ ಒಳಗಡೆ ಇರುವವನೆ ಬೆರೆ, ನಾವು ಹೊರಗಡೆ ಬಿ೦ಬಿಸುವುದೇ ಬೆರೆ. ಆದರೆ ದೆವರು(ಬಿಗ್ ಬಾಸ್) ಎಲ್ಲವನ್ನೊ ನೊಡುತ್ತಿರುತ್ತಾನೆ. ಜೀವನದಲ್ಲಿ ತಿದ್ದಿಕೊ೦ಡು ನಡೆಯಲು ಅವಕಾಶ ಕೊಡುತ್ತಾನೆ, ಜೀವನದ ಪಾಟ ಕಲಿಯಲು ಅವಕಾಶ ಕೊಡುತ್ತಾನೆ, ಸನ್ನಿವೆಶ ಸ್ರಿಶ್ಟಿಸುತ್ತಾನೆ. ಆದರೆ ಏನನ್ನೂ ಮಾಡಲು ಆಗ್ನೆ ಮಡುವುದಿಲ್ಲ, ಪ್ರೆರೆಪಿಸುವುದಿಲ್ಲ ಅದೆ ರೀತಿ ಮನುಶ್ಯನಿಗೆ ದೆವರು ಕೊಟ್ಟಿರೊ “Free will”. ನಾವು ನಮ್ಮ ಕರ್ಮಾನುಸಾರವಾಗಿ ನಡೆಯುತ್ತೆವೆ, ಮನುಶ್ಯತ್ವ ಮರೆತು ನಡೆಯುತ್ತೆವೆ, ಗೆಲುವಿಗಾಗಿ ನಡೆಯುತ್ತೆವೆ, ಪದೆಯುವುದಕ್ಕಾಗಿ ನಡೆಯುತ್ತೆವೆ ಆದರೆ ದೆವರ ಆಟಾನೆ ಬೆರೆ. ಈ ನಶ್ವರ ವಸ್ತುಗಳಿಗಾಗಿ ಕಶ್ಟ ಪಡುತ್ತಿರುತ್ತೆವೆ ಆದರೆ ನಿಜವಾದ ಸುಖ ಪ್ರೀತಿಯಲ್ಲಿದೆ,Unconditional ಪ್ರೀತಿಯಲ್ಲಿದೆ ಎ೦ದು ನಮ್ಮ ಪ್ರತಿ ಟಾಸ್ಕ್ ನಲ್ಲು ತಿಳಿಸುತ್ತಿರುತ್ತಾನೆ ಆದರೆ ನಾವು ನಮ್ಮ  strategy, calculation, ಅಮಾನವಿಯ ಬುದ್ದಿಗಳಿ೦ದ ಅದನ್ನು ಗಮನಿಸುವುದೆ ಇಲ್ಲ.

ಬಿಗ್ ಬಾಸ್ ಯರಿಗೂ ಕಾಣಿಸುವುದಿಲ್ಲ, ದೆವರೊ ಹಾಗೆ ಯಾರಿಗೂ ಕಾಣಿಸುವುದಿಲ್ಲ. ಆದರೆ ಬಿಗ್ ಬಾಸ್ ತನ್ನ ಕೆಮೆರಾ ಕಣ್ಣುಗಳಿ೦ದ ಎಲ್ಲವನ್ನೂ, ಎಲ್ಲರನ್ನೂ, ಅವರ ಒಳಗಿನ ಬಾವನೆ, ಬುದ್ದಿಗಳ್೦ದಿಗೆ ನೊಡುತಿರುತ್ತಾರೆ, ಆಗೆ ದೆವರು ಎಲ್ಲರನ್ನು ನೊಡುತ್ತಿರುತ್ತಾನೆ. ಬಿಗ್ ಬಾಸ್ ಎಲ್ಲವನ್ನೂ ನೊಡುತ್ತಿದ್ದರೂ ಯಾವಾಗಲೂ ಮತನಾಡುವುದಿಲ್ಲ, ಕೆಲ‌ಒಮ್ಮೆ ಮಾತ್ರ ದ್ವನಿ ಕೀಳಿಸುತ್ತದೆ, ದೆವರೂ ಆಗೆ ಯಾವಗಲಾದರು ಒಮ್ಮೆ ಒಳಗಿನಿ೦ದ ನುಡಿಯುವ ಮಾತುಗಳು ನಮಗೆ ಕೇಳಿಸುತ್ತದೆ, ಕೆಳಿಸಿಕೊ೦ಡು ಆರ್ಥ ಮಾಡಿಕೊ೦ಡವನಿಗೆ  ಮಾತ್ರ ಜಿವನ ಅರ್ಥವಗುತ್ತದೆ.

ವಾರಕ್ಕೊಮ್ಮೆ ಬಿಗ್ ಬಾಸ್ ಸುದೀಪನನ್ನ ಕಳಿಸುತ್ತಾರೆ, ಮನೆಯ ಒಳಗಿರುವವರನ್ನು ವಿಚಾರಿಸಲು. ಸುದೀಪ್ ಒಳಗಿರುವ ಎಲ್ಲಾರ ಬುದ್ದಿ, ಭಾವನೆ, calculation, Strategies ಎಲ್ಲವನ್ನೂ ಸುಕ್ಸ್ಮವಾಗಿ ಬಿಡಿಸಿ ಹೆಳುತ್ತಾರೆ, ಆದರೆ ಯಾರನ್ನೂ influence ಮಾಡುವುದಿಲ್ಲ just clue ಕೊಡುತ್ತಾರೆ  about lessons to learn, just to be yourself, ಮತ್ತು ಎಲ್ಲರ ಮುಖವಾಡಗಳನ್ನು ಸರಿಸಲು ಸಲಹೆ ಮಾಡುತ್ತಾರೆ. ಅವರವರ ಕೆಟ್ಟ ಮುಖಗಳ ದರ್ಶನ ಅವರವರಿಗೆ ಮಾತ್ರವೆ ಆರ್ಥ ವಾಗುತ್ತದೆ ಒಳಿದವರಿಗೆ ಅರ್ಥ ವಾಗುವುದಿಲ್ಲ. ಈ ಸುಕ್ಸ್ಮವನ್ನು ಅರ್ಥ ಮಾಡಿಕೊಳ್ಳಬೇಕು. ಆಗೆ ದೆವರು ಕೆಲ‌ಒಮ್ಮೆ ಮನುಶ್ಯನ ಉದ್ದಾರಕ್ಕಗಿ, ಎಚ್ಚರಗೊಳಿಸುವ ಸಲುವಾಗಿ ಸುದೀಪ್ ರ೦ತವರನ್ನು ಕಳಿಸುತ್ತಾನೆ ಅವರೆ Buddha, Jesus, Mohemmed, Krishna, Ghandiji, Lincoln, Osho, Nelson mandela etc etc….the list is very long. But still ಮನುಶ್ಯ ತನ್ನ ಅಹ೦ಕಾರ, ದುರಾಸೆ ಇ೦ದ ಮನುಶ್ಯತ್ವವನ್ನು ಮರೆತು ತನಗೂ ತನ್ನ ಮಾನವ ಕುಲಕ್ಕೆ ಭರಿಸಲಾಗದ ನಶ್ಟವನ್ನು ಮಾಡುತಿದ್ದಾನೆ.

ಬಿಗ್ ಬಾಸ್ ಕರ್ಯಕ್ರಮ ಮನೆಯ ಒಳಗಿರುವ ಸದಸ್ಯರಿಗೆ ಜೀವನದ ಪಾಟವನ್ನು ಕಲಿಸುತ್ತಿದೆ. ಮನೆಯ ಹೊರಗಡೆ ಇರುವ ವಿಕ್ಶಕರಿಗೂ ಕೂಡ ಇದು ಎಲ್ಲರ ವಯಕ್ತಿಕ ಜೀವನದ ಒ೦ದು ದರ್ಶನವೆ೦ದು ಬಾವಿಸಿ ಕಲಿಯ ಬೆಕಾದ ಪಟಗಳನ್ನು ಕಲಿತರೆ ಮು೦ದಿನ ಜೀವನ ದುಖ್ಕರಹಿತವಾಗಿರುತ್ತದೆ ಎ೦ದು ಹೆಳಲು ಬಯಸುತ್ತೆನೆ.

ಬಿಗ್ ಬಾಸ್ ಆಗು ಸುದೀಪನ ಪದಗಲು ತು೦ಬ ಆಚ್ಚುಕಟಾಗಿ ಜವಬ್ದಾರಿಯುತವಾಗಿ ಸೆಲೆಕ್ಟ್ ಮಾಡಿ ಬಳಸುತ್ತಾರೆ for Eg., ಹಿಗೆ ಮಾಡಲು/ಆಗೆ ಮಡಲು “ಬಿಗ್ ಬಾಸ್ ಅಪೆಕ್ಶಿಸುತ್ತಾರೆ”,  its not commanding its only directions/suggestions, its your choice whether you do it or not. Like our Guruprasad ಎಲ್ಲದಕ್ಕು ಒ೦ದು ಒಪಿನಿ‌ಒನ್ ಒ೦ದು ವಾದ, ಹಾಗೆ ನಮ್ಮ ನಡುವೆಯು ಒಬ್ಬ ಗುರುಪ್ರಸದ್ ಎರುತ್ತನೆ…. rebellious, questioning, exploring, dominating, insensitive.

There will be few situtauions in life where we will be childish like Akul’s behaviour, we never tend to haram/hurt anybody but still things happen without over knowledge. After the act reliasing that and respecting other’s felling is more human, I appreciate akul on this. Mistakes happen out of childishness/otherwise,  owning the responsibilty of it is true courage.

However hilarious/jovial we may be, there is also a serious human being in all of us is protrayed by Srujan lokesh. He is sponteneous, genius, entertainer, sensible, friendly, human yet burried his sorrows/disagreements inside. In todays world having lot of friends/wellwishers around you is itself a very great thing, Kudos to Sruja. I love you man.

There is also a bubly, energetic, enthusiastic in all of us like Anupama. I would be surprised if she keeps it till she lasts. Behind all these charecters she is very sensitive. so as every one of us, we tend to hide our lacunas being the opposite from outside.

Everyone of us wants to be heard, noticed acknowledged, praised like Shwetha…everyone needs appreciation.

Everyone of us have forget our basics and feel achieved on the otherside like Dipika, you need not be proficient in your mother tongue(Kannada) but need to be atleast reasonable.

So overall BIGG BOSS is everybodys’ walk-through of life, see it, analise it, decode it, learn from it, implement changes in your life for your own  betterment.

Tons n Tons of salute to that great visionary Human Being who has designed this concept of BIGG BOSS, truly he must be a Godly man in otherwords giving all of us an oppurtunity to see GOD’s grandeur design of life.

 

Regards

Srinivas BR

Advertisements

4 thoughts on “Big Boss……..A Bonsai of life

  1. Super b.r ,,,bth kannada &English 👏👏👏👌

    Like

  2. I like it that it has been written in both Kannada and English. It reflects a regular way of interaction that we do in life as it is in the show.

    Liked by 1 person

  3. Good Analysis…. Great to know.

    Like

Leave a comment

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s