ಅ0ತರಾಳ

ಅ0ತರಾಳ!!!!

ಕ0ಡೆ ಹೆಣ್ಣಿನ ಅ0ತರಾಳವ ನಾ ಕ0ಡೆ
ಅವಳ ತುಮುಲ ಹೃದಯವ ಕ0ಡೆ,
ಬೆಡವೆ0ದೂ ಬೆಕೆನಿಸುವ,
ಇದ್ದರೂ ಇಲ್ಲವೆನುವ,
ಬೆಕಿದ್ದರೂ ಬೆಡವೆನುವ,
ಸಿಕ್ಕಿದರೂ ದಕ್ಕದಿರುವ
ಮಾತಿನಲ್ಲಿ ಕೆ0ಡ ತೂರಿ
ಎದೆಯಲ್ಲಿ ಜೇನ ತು0ಬಿರುವ
ಕಣ್ಣಿನಲ್ಲಿ ಕೊಟಿ ಕನಸ ಮುಚ್ಹಿಕೊ0ಡು
ಸಹಸ್ರ ಭಾವನೆಗಳನ್ನಚ್ಹಿಕೊ0ಡಿರುವ
ತನ್ನ0ತರಾಳದ ಶಕ್ತಿಯನ್ನರಿಯದೇ
ಪರಾವಲ0ಬಿಯಾಗಿ ತಪಿಸುವ
ಅನುಭವಗಳ, ಸಮಾಜದ
ಕಟ್ಟುಪಾಡುಗಳ, ಬದುಕುವ ರೀತಿ-ನೀತಿಗಳ,
ಹೆಣ್ಣೆ0ಬ ಅಸಹಾಯಕತೆಯಿ0ದ
ತನ್ನೊಳಗಿನ ಭಾವೇಚ್ಹೆಗಳ
ನಿಗ್ರಹಿಸಿ ಬದುಕಿ, ನಶಿಸಿಹೊಗುವ
ಹೆಣ್ಣಿನ0ತರಾಳವ ಕ0ಡೆ ನಾ ಕ0ಡೆ.
-ಶ್ರೀನಿ-

Advertisements

Leave a comment

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s