ಪ್ರೀತಿ ಮಾಡಬಾರದು

“ಪ್ರೀತಿ ಮಾಡಬಾರದು”

ಬದುಕಿನ ಕಷ್ಟಗಳನ್ನು ಅರಿಯದ
ಮಗುವಿನಂತೆ ನಾನಿದ್ದೆ
ಎಲ್ಲಿಂದಲೋ ಬಂದ ನೀನು
ಶ್ವೇತ ಕಾಗದದಂತಿದ್ದ ನನ್ನ ಹೃದಯದಲಿ
ಅಳಿಸಲಾಗದ ನಿನ್ನ ಹೆಸರ ಬರೆದೆ
ನಾ ನಿನ್ನ ಪ್ರೀತಿಸಿದೆ, ನೀ ನನ್ನ ದುಃಖಿಸಿದೆ
ಒಮ್ಮೆ ನೀ ನನ್ನಿಂದ ದೊರವಾದೆ
ನಾ ನಿನ್ನ ಮರೆಯಲು ಯತ್ನಿಸಿದೆ
ತಿರುಗಿ ನೀ ನನಗೇಕೆ ಎದುರಾದೆ?
ನಿನ್ನ ಕಣ್ಣ ಕಾಂತಿ ಇನ್ನೂ ನನ್ನ ಕಣ್ಣಲ್ಲಿದೆ
ನಿನ್ನ ಪ್ರತಿಬಿಂಬ ಇನ್ನೂ ನನ್ನ ಎದೆಯಲ್ಲಿದೆ
ನನ್ನ ಉಸಿರಲ್ಲಿ ನಿನ್ನ ಹೆಸರಿದೆ
ಸಾಕು ಇನ್ನು ಈ ಪ್ರೇಮದ ನೋವು
ದಯವಿಟ್ಟು ಇನ್ನಾದರೂ ನನ್ನಿಂದ ದೊರವಾಗು.
– ಶ್ರೀನಿ –

Advertisements

One thought on “ಪ್ರೀತಿ ಮಾಡಬಾರದು

 1. GooD One.
  But take my suggestion and its free.
  Life Goes onnn and we should move onnnn.
  Once in a while life is going to hit you hard and make you fall.
  Its up to you to decide to stand up again, Fight and move onnnn or stay fallen.
  This is the Karma and this is life.
  Life is going to hit you again and hit you hard. This is life.
  Be strong and move Onnn.

  Liked by 1 person

Leave a comment

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s