“ಯುದ್ದಾಕ್ ಹೊಂಟಿನೇ ಯವ್ವಾ”

“ಯುದ್ದಾಕ್ ಹೊಂಟಿನೇ ಯವ್ವಾ”
ಯುದ್ದಾಕ್ ಹೊಂಟಿನೇ ಯವ್ವಾ ಯುದ್ದಾಕ್ ಹೊಂಟಿನಿ
ಹರಸೆನ್ನ ಕಳಿಸಿಕೊಡೇ ನನ್ನ ಹಡೆದವ್ವಾ, ಯುದ್ದಕ್ ಹೊಂಟಿನಿ
ಗೆಲುಲ್ಲಾರ್ದ್ ಯುದ್ದಕ್ ಹೊಂಟಿನಿ, ಸೊಲಕ್ಕುಡದ೦ತ್ ಯುದ್ದಕ್ ಹೊಂಟಿನಿ
ಬದುಕಲಿಕ್ ಬಿಡವಲ್ದ್ ಯುದ್ದಕ್ ಹೊಂಟಿನೇ ಯವ್ವಾ ಸಾಯಲಿಕ್ ಗಡುವಿಲ್ಲದ್ ಯುದ್ದಕ್ ಹೊಂಟಿನಿ
ಮಂದಿ ಕೇಳಕ್ ಒಲ್ದ್ ಯುದ್ದಕ್ ಹೊಂಟಿನಿ, ನಿಂಗಾ ಹೇಳಕಾಗ್ವಲ್ದ್ ಯುದ್ದಕ್ ಹೊಂಟಿನಿ
ನೀನಾ ಪ್ರಿತಿಯಿಂದ್ ತಂದ್ ಅಚ್ಚಿದ್ದೊರ  ಕಿಲಾಫ್ ಯುದ್ದಕ್ ಹೊಂಟಿನಿ
ಅಗ್ನಿದೇವನ್ ಮುಂದ್ ‘ಸಾಯೊತನ್ಕ್ ಸಹಬಾಳ್ವೆ ಮಾಡ್ತಿನಂತ್’ ಪ್ರಣಾಮ ಮಾಡೊಳ್,
ವಂಶದ್ ಕುಡಿನ್ ಕಯ್ಯಾಗ್ ಕೋಟ್ಟ್ ಕಿಸಿದ್ಕೊಂಡೋಳ್,
ಚಲೋ ಒರುಳ್ತಿದ್ ನಮ್ ಬದುಕ್ನಾ ಬಿರುಗಾಳಿಗ್ ಒಡ್ಡೀದಾಕಿ ಜೊತೆ ಯುದ್ದಕ್ ಹೊಂಟಿನೇ ಯವ್ವಾ ಯುದ್ದಕ್ ಹೊಂಟಿನಿ
ಪುರುಷಪ್ರದಾನ ಸಮಾಜ್ ಅಂತ್ ದಾದಾ  ಕೋಡ್ ಹೊಯ್ಯಕ್ಕ್೦ತಿದ್ದಿ ದಡ್ಡಿಯಿದೀ ನೀ
ಕರೆನೇ ಹೇಳ್ತಿನೇಯವ್ವಾ ಗಂಡು ಮಗನಾಗಿ ನನ್ ಹಡೆದೀ,
ಗಂಡಾಗ್ ಹುಟ್ಟಿದ್ ಮಾತ್ರಕ್ ನನ್ ನೋವುನ್ನ್ ನ೦ಬ್ಲಾರದ್ ಮಂದಿ,
ಸಮಾನತೀ ಸಮಾನತೀಯಾ೦ತ್ ಸಂಸಾರದ್ ಸಾರಾನ್ನೆಲ್ಲಾ ಕೊಂದ್ ಮಂದಿ
ಕಣ್ಣಿರಿನ್ ಮರೆಯಾಗಿರೋ ಇಂದಿನ್ ಹೆಣ್ಣಿನ್ ಸ್ವಾರ್ತ್, ದ್ವೆಷ್, ಅಸುಯೇ, ನಾನತ್ವನ್ನ ಕಾಣೊಲ್ದ್
ಮಂದಿ ಜೋತೆಯಾಗ್ ಯುದ್ದಕ್ ಹೊಂಟಿನೇ ಯವ್ವಾ ಯುದ್ದಕ್ ಹೊಂಟಿನಿ
ಮತ್ತಾ ನಿನ್ ಮಗನಾಗ್ ಬರ್ತಿನಂತ್ ಹೇಳಕ್ ಬರ್ವಲ್ದ್ ಯುದ್ದಕ್ ಹೊಂಟಿನಿ
ಮತ್ತೊಂದ್ ಜನ್ಮ್ ಇದ್ದಾತ್ ಅಂದ್ರ ನಿಂದಾ ಹೊಟ್ಟಿನಾಗ್  ಹುಟ್ಟಿ ಬರ್ತಿನೇಯವ್ವಾ
ಕಡಿಗೊಂದ್ ಮಾತ್ಕೊಡೇಯವ್ವಾ ಆಗ್ಲೂ ನನ್ನ್ ಲಗ್ನ್ನಾಗು ಅಂತ್ ಕೋಪಕ್ಕ್ ದೊಡ್ ಬ್ಯಾಡ್ವೇಯವ್ವಾ ಯುದ್ದಾಕ್ ಹೊಂಟಿನಿ.
-ಶ್ರೀನಿ-
Advertisements

4 thoughts on ““ಯುದ್ದಾಕ್ ಹೊಂಟಿನೇ ಯವ್ವಾ”

 1. Sreeni, very relevant in today’s Indian society. I only hope we have laws which protect every gender equally, which is currently biased.

  Liked by 1 person

  • Thanks Ramesh. Feminism/Menism means not empowering one gender over the other, it is to create equilibrium in the society. Biased laws are disturbing the very basic principle of the institution called “Marriage”. If this continuous the world will soon witness gender wars.

   Like

 2. Very touching poem…every line is expressive…d pain d helplessness d frustration is felt by us too…

  The lines gandu maganagi is so relevant to todays society…

  Its very difficult for men in our society to express their pain…but here without much hassle son expressing all his pain to his mother touches our heart too n we too feel d
  same pain in our hearts…

  Liked by 1 person

Leave a comment

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s